(Translated by Google) The public park in Krishna Nagar is not clean, there are no play equipment for small children to play in the park, the city council has not planted saplings. Due to this, the old men and women living here are not facing this park. It seems that there is no park for the residents here. Concerned please note.🙏
(Original) ಕೃಷ್ಣ ನಗರದಲ್ಲಿರುವ ಸಾರ್ವಜನಿಕ ಉದ್ಯಾನವನದಲ್ಲಿ ಸ್ವಚ್ಛತೆ ಇಲ್ಲ, ಪಾರ್ಕ್ ನಲ್ಲಿ ಚಿಕ್ಕ ಮಕ್ಕಳು ಆಟವಾಡಲು ಆಟದ ವಸ್ತುಗಳು ಇಲ್ಲ, ನಗರಸಭೆಯವರು ಗಿಡ ಮರಗಳನ್ನು ಹಾಕಿಲ್ಲ. ಇದರಿಂದ ಇಲ್ಲಿ ವಾಸಿಸುವ ವೃದ್ದರು, ಮಹಿಳೆಯರು ಈ ಪಾರ್ಕಿನ ಕಡೆ ಮುಖ ಹಾಕುತ್ತಿಲ್ಲ. ಇಲ್ಲಿಯ ನಿವಾಸಿಗಳಿಗೆ ಪಾರ್ಕ್ ಇದ್ದರು ಇಲ್ಲದಂತಾಗಿದೆ. ಸಂಬಂಧಪಟ್ಟವರು ದಯವಿಟ್ಟು ಗಮನಿಸಿ.🙏
(Original)
ಕೃಷ್ಣ ನಗರದಲ್ಲಿರುವ ಸಾರ್ವಜನಿಕ ಉದ್ಯಾನವನದಲ್ಲಿ ಸ್ವಚ್ಛತೆ ಇಲ್ಲ, ಪಾರ್ಕ್ ನಲ್ಲಿ ಚಿಕ್ಕ ಮಕ್ಕಳು ಆಟವಾಡಲು ಆಟದ ವಸ್ತುಗಳು ಇಲ್ಲ, ನಗರಸಭೆಯವರು ಗಿಡ ಮರಗಳನ್ನು ಹಾಕಿಲ್ಲ. ಇದರಿಂದ ಇಲ್ಲಿ ವಾಸಿಸುವ ವೃದ್ದರು, ಮಹಿಳೆಯರು ಈ ಪಾರ್ಕಿನ ಕಡೆ ಮುಖ ಹಾಕುತ್ತಿಲ್ಲ. ಇಲ್ಲಿಯ ನಿವಾಸಿಗಳಿಗೆ ಪಾರ್ಕ್ ಇದ್ದರು ಇಲ್ಲದಂತಾಗಿದೆ. ಸಂಬಂಧಪಟ್ಟವರು ದಯವಿಟ್ಟು ಗಮನಿಸಿ.🙏
(Original)
ಉಪಯೋಗ ಇಲ್ಲಾ