SHARADA FANCY & SPORTS CENTER
X8VH+VW9, Ujire, Karnataka 574240, India
2.3
12 reviews
8 comments
Location reporting
Claim this location
Monday: 9–20
Tuesday: 9–20
Wedneasday: 9–20
Thursday: 9–20
Friday: 9–20
Saturday: 9–20
Sunday: 9–20
Tuesday: 9–20
Wedneasday: 9–20
Thursday: 9–20
Friday: 9–20
Saturday: 9–20
Sunday: 9–20
(Original)
*ಉಜಿರೆಯ* ಕಾಲೇಜು ರಸ್ತೆಯಲ್ಲಿರುವ *ಶಾರದಾ ಫ್ಯಾನ್ಸಿ* ಯಿಂದ 6 ತಿಂಗಳ ಗ್ಯಾರಂಟಿ ಇರುವ ಸ್ಕೂಲ್ ಬ್ಯಾಗ್ ಒಂದನ್ನು ಕೇವಲ ಒಂದು ತಿಂಗಳ ಹಿಂದೆ ಖರೀದಿಸಿದ್ದೆ.ತಿಂಗಳೊಳಗೆ ಬ್ಯಾಗ್ ತುಂಡಾಗಿದ್ದು, ಗ್ಯಾರಂಟಿಯೊಂದಿಗೆ ಅಂಗಡಿಯನ್ನು ಸಮೀಪಿಸಿದಾಗ, ಖರೀದಿ ಮಾಡುವಾಗ ನೀಡಿದ ಮಾತು,ಗ್ಯಾರಂಟಿ ಯಾವುದೂ ನೀಡಲು ವಿಸಮ್ಮತಿಸಿದ್ದಾರೆ.ಇಂತಹ ಅಂಗಡಿಗಳ ಬಗ್ಗೆ ಎಚ್ಚರವಿರಲಿ.ದೂರವಿರಿ.