/Karnataka/School

Government Upgrade Higher Primary School

Chamarajanagar, NH-212, Kozhikode Kerala Highway, Gundlupete, Gundlupete, Karnataka 571111, India

Government Upgrade Higher Primary School
School
3.7
3 reviews
3 comments
Orientation directions
RM5P+WX Gundlupete, Karnataka, India
+91 81978 95122
Location reporting
Claim this location
Share
Monday: 8–13
Tuesday: 8–13
Wedneasday: 8–13
Thursday: 8–13
Friday: 8–13
Saturday: 8–13
Sunday: Close
Write a review
Srikanta Murthy D K
Srikanta Murthy D K
ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಊಟಿ ರಸ್ತೆ ಗುಂಡ್ಲುಪೇಟೆ. ಈ ಶಾಲೆಯು ಗುಂಡ್ಲುಪೇಟೆ ಪಟ್ಟಣದ ಪ್ರಮುಖ ಶಾಲೆಗಳಲ್ಲಿ ಒಂದು. ಈ ಶಾಲೆ ಸ್ವಾತಂತ್ರ್ಯ ಪೂರ್ವದಲ್ಲಿ 1903 ರಲ್ಲಿ ಸ್ಥಾಪನೆಯಾಯಿತು. ಈ ಶಾಲೆಯು 2003 ರಲ್ಲಿ ಶತಮಾನೋತ್ಸವವನ್ನು ಆಚರಿಸಿಕೊಂಡಿತು. ಇಂದು ಈ ಶಾಲೆಯಲ್ಲಿ 220 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ೯ ಮಂದಿ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶ್ರೀಮತಿ ಪುಟ್ಟಗೋಪಮ್ಮನವರು ಮುಖ್ಯಶಿಕ್ಷಕಿಯವರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಲ್ಲ ಶಿಕ್ಷಕರು ತುಂಬಾ ಕಾಳಜಿವಹಿಸಿ ಮತ್ತು ಉತ್ತಮವಾಗಿ ಮಕ್ಕಳ ಕಲಿಕೆಗೆ ಶ್ರಮವಹಿಸಿ ದುಡಿಯುತ್ತಿದ್ದಾರೆ. ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ ನಾನು ಕೂಡ ಇಂದು ಇದೇ ಶಾಲೆಯಲ್ಲಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಇದು ನನ್ನ ಪಾಲಿನ ಸೌಭಾಗ್ಯ.
Vinod _shaiva_18
Vinod _shaiva_182 years ago
Basavanna
Ayisha mishal
Ayisha mishal2 years ago
Recommended locations