Monday: 9–17Tuesday: 9–17Wedneasday: 9–17Thursday: 9–17Friday: 9–17Saturday: 8–12Sunday: Close
Write a review
Vasimakram Yadalli
ಸರಕಾರಿ ಪ್ರೌಢಶಾಲೆ ಉದಗಟ್ಟಿ .ಉದಗಟ್ಟಿ ಮುಖ್ಯರಸ್ತೆಯ ಬದಿಯಲ್ಲಿ ಇದೆ .ಈ ಶಾಲೆಯ ಶಿಕ್ಷಕರು ಅತ್ಯಂತ ನುರಿತ ತರಬೇತಿ ಪಡೆದ ಶಿಕ್ಷಕರಾಗಿದ್ದಾರೆ ಇಲ್ಲಿಯ ಶಿಕ್ಷಕರು ವಿದ್ಯಾರ್ಥಿಗಳನ್ನು ಅತ್ಯಂತ ಶಿಸ್ತಿನಿಂದ ನೋಡಿಕೊಳ್ಳುತ್ತಾರೆ ಈ ಶಾಲೆಯಲ್ಲಿ ಎರಡು ನೂರಕ್ಕಿಂತಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಈ ಶಾಲೆಯ ಸುತ್ತಮುತ್ತಲಿನ ವಾತಾವರಣ ಅತ್ಯಂತ ಸುಂದರವಾಗಿದ್ದು ಶಾಲೆಯ ಮೈದಾನ ಉತ್ತಮ ವಿನ್ಯಾಸವನ್ನು ಹೊಂದಿದೆ ಕಾರಣ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾ ಗಿದೆ ಮೈದಾನವನ್ನು ಹೊಂದಿದ್ದ ಕಾರಣ ಮೈದಾನದಲ್ಲಿ ಅನೇಕ ಸಮಾರಂಭಗಳನ್ನು ನೆರವೇರಿಸಲು ಒಂದು ಉತ್ತಮ ಸ್ಥಳವಾಗಿದೆ