/Karnataka/Local government office

Kukkundoor Panchayat Office

6XGH+7G4, Kukkundoor, SH1, Karkala, Karnataka 574104, India

Kukkundoor Panchayat Office
Local government office
2.7
3 reviews
3 comments
Orientation directions
Location reporting
Claim this location
Share
Monday: 10–17
Tuesday: 10–17
Wedneasday: 10–17
Thursday: 10–17
Friday: 10–17
Saturday: 10–13
Sunday: Close
Write a review
Vishu Kumar Shetty
Vishu Kumar Shetty
(Translated by Google) Village Introduction:

Kukkundur Gram Panchayat of Karkala Taluk has about 2747 families and a population of about 12166. It consists of 10 wards and 30 members. Kukkundur is a village bounded by Municipalities in the East, Bailur in the West, Hirgana in the North and Nitte Gram Panchayats in the South. In Tulu a mango tree is known as kukku, hence the town of mango trees is called "Kukkundur" because of the large number of mango trees in the region. The village is also famous for the Sri Durgaparameshwari temple here.

There are 11 Anganwadi centers under Gram Panchayat, 2 S.K.Pr. School, 2 Private K.P. Schools, 2 S.H.P.Schools, 4 Private.H.P.Schools, 2 Private and 1 Government High School and 1 Private College, Private ITI and TCH Colleges. Being attached to the town, all the children of the panchayat go to school. Literacy rate is good.

They are making a living depending on agriculture and horticulture under the Gram Panchayat. Paddy is the main crop here, coconut, banana, groundnut, mango, jasmine, rubber, gera and to a lesser extent silk and groundnut crops are grown. In this area, apart from agriculture, dairy farming, beedi building, geru seed processing, sculpture carving, stone quarrying are their livelihoods.

There are several ethnic groups living within the Gram Panchayat including Billava, Muslim, Christian, Bunts (Nadava, Shetty, Hegde), Brahmin, Jain, Kulala, Vishwakarma, Madiwala, Sherwegara, Moili, Bhandari, Konkani, Tamil, Bhovi, P. Caste (Adi Dravida, Nalke). , Mera, Parava) P.Pam (Nayka, Malekudia, Koraga) race.

(Original)
ಗ್ರಾಮ ಪರಿಚಯ:

ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮ ಪಂಚಾಯತವು ಸುಮಾರು 2747 ಕುಟುಂಬಗಳನ್ನು ಹೊಂದಿದ್ದು, ಸುಮಾರು 12166 ಜನಸಂಖ್ಯೆಯನ್ನು ಹೊಂದಿದೆ.ಇದು 10 ವಾರ್ಡ್ ಗಳನ್ನು ಹಾಗೂ 30 ಜನ ಸದಸ್ಯರನ್ನು ಒಳಗೊಂಡಿದೆ. ಪೂರ್ವದಲ್ಲಿ ಪುರಸಭೆ, ಪಶ್ವಮಕ್ಕೆ ಬೈಲೂರು, ಉತ್ತರಕ್ಕೆ ಹಿರ್ಗಾನ, ದಕ್ಷಿಣಕ್ಕೆ ನಿಟ್ಟೆ ಗ್ರಾಮ ಪಂಚಾಯತಿಗಳಿಂದ ಆವೃತ್ತವಾದ ಗ್ರಾಮವೇ ಕುಕ್ಕುಂದೂರು. ತುಳುವಿನಲ್ಲಿ ಮಾವಿನ ಮರಕ್ಕೆ ಕುಕ್ಕು ಎಂದು ಕರೆಯುವುದರಿಂದ ಈ ಪ್ರದೇಶದಲ್ಲಿ ಅತಿ ಹೆಚ್ಚು ಮಾವಿನಮರ ಇರುವುದರಿಂದ ಮಾವಿನ ಮರಗಳ ಊರು "ಕುಕ್ಕುಂದೂರು" ಎಂದು ಕರೆಯಲ್ಪಡುತ್ತದೆ. ಇಲ್ಲಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದಲೂ ಈ ಗ್ರಾಮಕ್ಕೆ ಪ್ರಸಿದ್ದಿ ಹೊಂದಿದೆ.

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 11 ಅಂಗನವಾಡಿ ಕೇಂದ್ರಗಳು, 2ಸ.ಕಿ.ಪ್ರಾ. ಶಾಲೆ,2 ಖಾಸಗಿ ಕಿ.ಪ್ರಾ.ಶಾಲೆ, 2 ಸ.ಹಿ.ಪ್ರಾ.ಶಾಲೆ, 4 ಖಾಸಗಿ.ಹಿ.ಪ್ರಾ.ಶಾಲೆ, 2 ಖಾಸಗಿ ಮತ್ತು 1 ಸರ್ಕಾರಿ ಪ್ರೌಢಶಾಲೆ ಮತ್ತು 1 ಖಾಸಗಿ ಕಾಲೇಜು, ಖಾಸಗಿ ಐಟಿಐ ಮತ್ತು ಟಿಸಿಎಚ್ ಕಾಲೇಜುಗಳಿವೆ. ಪಟ್ಟಣಕ್ಕೆ ಹೊಂದಿಕೊಂಡಿರುವುದರಿಂದ ಪಂಚಾಯತ್ ವ್ಯಾಪ್ತಿಯ ಎಲ್ಲಾ ಮಕ್ಕಳು ಶಾಲೆಗೆ ಹೋಗುತ್ತಾರೆ. ಸಾಕ್ಷರತಾ ಪ್ರಮಾಣವು ಉತ್ತಮವಾಗಿದೆ.

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೃಷಿ ಮತ್ತು ತೋಟಗಾರಿಕೆ ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಭತ್ತ ಇಲ್ಲಿನ ಪ್ರಮುಖ ಬೆಳೆಯಾಗಿದ್ದು ,ತೆಂಗು,ಬಾಳೆ,ಅಡಿಕೆ, ಮಾವು, ಮಲ್ಲಿಗೆ, ರಬ್ಬರ್ ,ಗೇರು ಮತ್ತು ಸ್ವಲ್ವ ಪ್ರಮಾಣದಲ್ಲಿ ರೇಷ್ಮೆ, ಶೇಂಗಾ ಬೆಳೆ ಬೆಳೆಯುತ್ತಾರೆ. ಈ ಪ್ರದೇಶದಲ್ಲಿ ಕೃಷಿ ಹೊರತುಪಡಿಸಿದರೆ ಹೈನುಗಾರಿಕೆ, ಬೀಡಿ ಕಟ್ಟುವುದು, ಗೇರು ಬೀಜ ಸಂಸ್ಕರಣೆ, ಶಿಲ್ಪಿ ಕೆತ್ತನೆ, ಕಲ್ಲು ಗಣೆಗಾರಿಕೆಯಂತಹ ಕೆಲಸವನ್ನು ಮಾಡಿ ಜೀವನ ಸಾಗಿಸುತ್ತಿದ್ದಾರೆ.

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಲವಾರು ಜನಾಂಗದವರು ವಾಸಿಸುತ್ತಿದ್ದು ಬಿಲ್ಲವ, ಮುಸ್ಲಿಂ, ಕ್ರಿಶ್ಚಿಯನ್, ಬಂಟ್ಸ್ (ನಾಡವ, ಶೆಟ್ಟಿ, ಹೆಗ್ಡೆ), ಬ್ರಾಹ್ನಣ, ಜೈನ, ಕುಲಾಲ, ವಿಶ್ವಕರ್ಮ, ಮಡಿವಾಳ, ಶೇರ್ವೆಗಾರ, ಮೊಯಿಲಿ , ಭಂಡಾರಿ,ಕೊಂಕಣಿ , ತಮಿಳು, ಭೋವಿ, ಪ.ಜಾತಿ (ಆದಿದ್ರಾವಿಡ,ನಲ್ಕೆ,ಮೇರ,ಪರವ) ಪ.ಪಂ (ನಾಯ್ಕ, ಮಲೆಕುಡಿಯ ,ಕೊರಗ) ಜನಾಂಗದವರಿದ್ದಾರೆ.
Jimmy dsouza
Jimmy dsouza
Shashimani Sampath
Shashimani Sampath2 years ago
Recommended locations