/Karnataka/Hospital

Taluk Government hospital, HONNALI

6JQP+7H8, Anjanapura, Karnataka 577217, India

Taluk Government hospital, HONNALI
Hospital
3.8
17 reviews
8 comments
Orientation directions
Location reporting
Claim this location
Share
Monday: 00–24
Tuesday: 00–24
Wedneasday: 00–24
Thursday: 00–24
Friday: 00–24
Saturday: 00–24
Sunday: 00–24
Write a review
Dileep babaji
Dileep babaji
ಇದು ಒಂದು ಒಳ್ಳೆಯ ಹಾಸ್ಪಿಟಲ್ ಆದರೆ ಇಲ್ಲಿ ಕೆಲಸ ಮಾಡುವ ಡಾಕ್ಟರಗಳು ಸರಿ ಇಲ್ಲಾ ಕಾರಣ ಎಲ್ಲರೂ ದುಡ್ಡಿಗಾಗಿ ಅಲ್ಲದೆ ಇಲ್ಲಿನ ತಾಲೂಕು ವೈಧ್ಯಾಧಿಕಾರಿಗಳಿಗೆ ಸ್ವಲ್ಪ ದುಡ್ಡು ಕೊಟ್ಟರೆ ಸಾಕು ಸರ್ಕಾರಿ ಹಾಸ್ಪಿಟಲನ್ನಲ್ಲಿನ ಡಾಕ್ಟರಗಳು ರೋಗಿಗಳ ಜೊತೆಗೆ ಹಣವನ್ನು ಕಿತ್ತಿಕೂಂಡ್ರು ಯಾರು ಏನು ಕೇಳಲ್ಲ ಯಾಕೆಂದರೆ ಎಲ್ಲಾರು (doctor+THO+MLA) ಒಬ್ಬರಿಗೆ ಒಬ್ಬರು ಒಳ ಒಳಗೆ ಹೊಂದಾಣಿಕೆ ಇದೆ ಅದಕ್ಕಾಗಿ ಅಲ್ಲಿನ ಯುವಕರು ಎಚ್ಚತ್ತುಕೊಂಡ್ರೆ ಒಳ್ಳೆಯದು ಯಾಕೆಂದರೆ ನಾನು ಆ ಹಾಸ್ಪಿಟಲಗೆ ಒಂದು ಸಲ ಬೆಟ್ಟಿ ಕೊಟ್ಟಾಗ ನನಗಾದ ಅನುಭವವನ್ನು ನನ್ನ ಸ್ನೇಹಿತರಾದ ನಿಮ್ಮೋಂದಿಗೆ ಹಂಚಿಕೋಂಡಿರುವೆ
Nick
Nick
ಇಲ್ಲಿನ ಹೆಚ್ಚು ವೈದ್ಯರು ಮಧ್ಯಾಹ್ನ ಊಟ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಮತ್ತು ನರ್ಸ್ ಗಳು, ಚುಚ್ಚು ಮದ್ದು ಕೊಡುವವರು ರೋಗಿಗಳಿಗೆ ರೆಗಾಡುತ್ತಾರೆ. ಇವರಿಗೆ ಮುಖಕ್ಕೆ ಉಗಿಯುವವರು ಯಾರೂ ಇಲ್ಲ. ಮತ್ತು ಇಂದಿಗೂ ಅಂಟಿಬಯ ಟಿಕ್ ನ್ನು ಹೊರಗಡೆ ಮೆಡಿಕಲ್ ಗೆ ಬರೆಯುತ್ತಾರೆ.
Sadik Habibulla
Sadik Habibulla271 days ago
Nice
Kirana Suma
Kirana Suma1 year ago
Prasad H Kulkarni
Prasad H Kulkarni1 year ago
Very crowded and staffs not available many times.
Shiva Prasad
Shiva Prasad2 years ago
Good and excellent
S H Rajashekhar
S H Rajashekhar2 years ago
Well
Bharath D S
Bharath D S2 years ago
Recommended locations