/Karnataka/Hindu temple

Sri Chowdeshwari Temple

9VVW+9J4, Mallur, Taladummanahalli, Sidlaghatta, Karnataka 562105, India

Sri Chowdeshwari Temple
Hindu temple
4.9
9 reviews
8 comments
Orientation directions
Location reporting
Claim this location
Share
Write a review
Ambarish Ambi
Ambarish Ambi
Chowdeshwari Devi meravanige
Shobha nagaraja
Shobha nagaraja
Harish R
Harish R
Nothing much. It's just a temple with clean and well maintained
Kiran M
Kiran M
Shiva kumar
Shiva kumar
Naveen Reddy
Naveen Reddy2 years ago
Very good chowdeshwari Temple..., Have a good facilities to make small type of parties like naming ceremony, birthday parties etc...
Girish TC
Girish TC2 years ago
ತಲದುಮ್ಮನಹಳ್ಳಿಯ ಚೌಡೇಶ್ವರಿ ದೇವಿ ತುಂಬಾ ಶಕ್ತಿಯುತ ಮಾತೆ. ಭಕ್ತಿಯಿಂದ, ಶುದ್ಧ ಮನಸ್ಸಿನಿಂದ ಬೇಡಿದರೆ ಎಂತಹ ಸಮಸ್ಯೆ, ಮಾನಸಿಕ ವ್ಯತೆ, ಎಲ್ಲ ತರಹದ ಕಷ್ಟ ಕಾರ್ಪಣ್ಯಗಳು ದೂರಾಗಿ, ಆನಂದದ ಜೀವನಕ್ಕೆ ದಾರಿ ಮಾಡಿಕೊಡುತ್ತಾಳೆ ತಾಯಿ. ಶುಭ ಕಾರ್ಯ ಗಳು ನೆರವೇರಬೇಕಾದರೆ ತಾಯಿಯ ಆಶೀರ್ವಾದ ಪಡೆದು ಮುಂದೆ ಹೆಜ್ಜೆ ಇಟ್ಟರೆ ಸಾಕು, ಆ ಶುಭ ಕಾರ್ಯ ಯಾವುದೇ ಅಡಚಣೆ ಇಲ್ಲದೆ ನೆರವೇರುತ್ತದೆ.

ತಾಯಿಯ ಆಶೀರ್ವಾದ ಪಡೆಯಲು ಬಯಸುವವರು ಚಿಕ್ಕಬಳ್ಳಾಪುರ ಜಿಲ್ಲೆ, ಶಿಡ್ಲಘಟ್ಟ ತಾಲ್ಲೂಕು, ತಲದುಮ್ಮನಹಳ್ಳಿಯ ಈ ಚೌಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಬಹುದು.

ಪ್ರತೀ ಮಂಗಳವಾರ, ಶುಕ್ರವಾರ ಮತ್ತು ಅಮಾವಾಸ್ಯೆಯ ದಿನದಂದು ವಿಶೇಷವಾದ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ.
Thamma reddy
Thamma reddy2 years ago
ತಾಯಿ ಸನ್ನಿಧಿಗೆ ಬೇಟಿ ನೀಡಿ. ಇಷ್ಟಾರ್ಥಗಳು ಸಿದ್ಧಿಸುವವು.
Recommended locations