/Karnataka/High school

Government High School Dudihalli

CCH8+6GH, Dudihalli, Karnataka 581111, India

Government High School Dudihalli
High school
4.9
8 reviews
8 comments
Orientation directions
Location reporting
Claim this location
Share
Write a review
Ramesh Khandibagur
Ramesh Khandibagur
One of the best Govt school in Hirekerur tq, Murarji Desai & Rani Chennamma bording schools are likely to come in our village. School constructions are under progress.👍
Suma maganur
Suma maganur
I am lucky to start my education in this School ......I love my childhood Memories in this school
Nataraj KV
Nataraj KV
One of d best government school in Hirekerur Taluk .and one of the oldest school
02-02-1918 ರಲ್ಲಿ ಸ್ಥಾಪನೆಗೊಂಡು
02-02-2018 ರಂದು ದೂದೀಹಳ್ಳಿ ಶಾಲೆಯ ಶತಮಾನೋತ್ಸವ ಆಚರಣೆ ಸಂಭ್ರಮದಲ್ಲಿರುವ ನಮ್ಮ ಊರಿನ ಶಾಲೆಗಾಗಿ 😇😊🙏

ನನ್ನ ಶಾಲೆ ಸರ್ಕಾರಿ ಶಾಲೆ
ಶತಮಾನದ ಮುದ್ದಿನ ಶಾಲೆ
ಸಾಧಕರ ಮೆಟ್ಟಿಲಿನ ಶಾಲೆ

ಶತಮಾನದ ಪುಟವ ಸೆರಿತು
ವಿದ್ಯಾರ್ಥಿಗಳ ದಂಡೇ ಸೇರಿತು
ಬನ್ನಿ ಸಂಭ್ರಮಿಸುವ ಎಲ್ಲವ ಮರೆತು

ಶತಮಾನದ ಕಹಳೆ ಉದಿಸಿ
ಊರಿಗೆಲ್ಲ ಚಪ್ಪರ ಹಾಕಿಸಿ
ಹಚ್ಚೊಣ ಶತದಿಪವ ಗತವೈಭವಿಸಿ

ಊರಿಗೆ ಊರೇ ಉಟವ ಬಡಿಸಿ
ಸಾಧಕರೆಲ್ಲರಿಗೂ ಸನ್ಮಾನಿಸಿ
ಬನ್ನಿ ಚಪ್ಪಾಳೆಯಿಂದ ಗೌರವಿಸಿ

ಸ್ವಾತಂತ್ರ್ಯ ಪೂರ್ವದಿ ಕಟ್ಟಿಸಿ
ಸ್ವಾತಂತ್ರ್ಯನಂತರವೂ ಉಳಿಸಿ ಬೆಳೆಸಿ
ಶಿಲ್ಪಿಗಳು ಕಟೆದರು ಮುರ್ತಿಗಳಿಗೆ ಪಠಿಸಿ

ಸರ್ವರೂ ಮೆಚ್ಚಿದ ಶಾಲೆ
ದೂದಿಹಳ್ಳಿಯ ಸರ್ಕಾರಿ ಶಾಲೆ
ನಮ್ಮೂರಿನ ಹೇಮ್ಮೆಯ ಶಾಲೆ

- ನಟರಾಜ ವೀರನಗೌಡ ಕೋಡಮಗ್ಗಿ
Megharaja Sunagar
Megharaja Sunagar
Veeresh Mj
Veeresh Mj
My birth place
Sachin Maganur
Sachin Maganur
Mushtak mulla
Mushtak mulla362 days ago
Lohit K M
Lohit K M1 year ago
Recommended locations