/Karnataka/ಹಿಂದು ದೇವಾಲಯ

ವೇಣುಗೋಪಾಲ ಸ್ವಾಮಿ ದೇವಾಲಯ

F852+RC6, Kestur, Karnataka 571602, India

ವೇಣುಗೋಪಾಲ ಸ್ವಾಮಿ ದೇವಾಲಯ
ಹಿಂದು ದೇವಾಲಯ
4.5
2 reviews
2 comments
Orientation directions
Location reporting
Claim this location
Share
Write a review
Siddanayaka gm
Siddanayaka gm2 years ago
🙏
Manju nadulamani
Manju nadulamani2 years ago
(Translated by Google) Venugopalaswamy Temple - – It is 212 km from Bangalore. and 72 km from Mysore. is far away. It is 15 km south-west of Gundlu town. is far away. It is inside the fort on the top of the hill. Sh. Built by Madhava Dannayaka, the minister of Ballala III of the Hoysalas, around 1300, the Mysore lords renovated this temple. Surrounded by a prakara, this temple has main parts namely garbhagriha, sukanasi, navaranga.

(Original)
ವೇಣುಗೋಪಾಲಸ್ವಾಮಿ ದೇವಸ್ಥಾನ - – ಇದು ಬೆಂಗಳೂರಿನಿಂದ 212 ಕಿ.ಮೀ. ಮತ್ತು ಮೈಸೂರಿನಿಂದ 72 ಕಿ.ಮೀ. ದೂರದಲ್ಲಿದೆ. ಇದು ಗುಂಡ್ಲು ಪೇಟೆಯಿಂದ ನೈರುತ್ಯಕ್ಕೆ 15 ಕಿ.ಮೀ. ದೂರದಲ್ಲಿದೆ. ಇದು ಬೆಟ್ಟದ ತುದಿಯಲ್ಲಿ ಕೋಟೆಯ ಒಳಭಾಗದಲ್ಲಿ ಕ್ರಿ. ಶ. ಸುಮಾರು 1300ರಲ್ಲಿ ಹೊಯ್ಸಳ ಮೂರನೇ ಬಲ್ಲಾಳನ ಮಂತ್ರಿ ಮಾಧವ ದಣ್ಣಾಯಕ ನಿರ್ಮಿಸಿದ ಈ ದೇವಾಲಯವನ್ನು ಮೈಸೂರು ಒಡೆಯರು ಜೀರ್ಣೋದ್ಧಾರ ಮಾಡಿದರು. ಪ್ರಾಕಾರದಿಂದ ಸುತ್ತುವರಿದಿರುವ ಈ ದೇವಾಲಯದಲ್ಲಿ ಗರ್ಭಗೃಹ, ಸುಕನಾಸಿ, ನವರಂಗ ಎಂಬ ಮುಖ್ಯ ಭಾಗಗಳಿವೆ.
Recommended locations