/Karnataka/Gym

Hardcore Fitness

944, 13th Cross Rd, BEL Layout 3rd Block, HMT Layout 4th Block, Vidyaranyapura, Bengaluru, Karnataka 560097, India

Hardcore Fitness
Gym
4.3
25 reviews
8 comments
Orientation directions
3HJ5+MG Bengaluru, Karnataka, India
+91 98865 98856
Location reporting
Claim this location
Share
Monday: 5–10
Tuesday: 5–10
Wedneasday: 5–10
Thursday: 5–10
Friday: 5–10
Saturday: 5–10
Sunday: Close
Write a review
Kamesh Rao
Kamesh Rao
Only non commercial gym ..in the area... Most experienced trainers... Both the trainers are bodybuilding referees... And the executive committee member of the bodybuilding assn... Running the gym since 1999
Sangamesha Gajendragada
Sangamesha Gajendragada
Superb.
Vikrant kumar
Vikrant kumar
ಶರತ್
ಶರತ್
ವರ್ಕೌಟ್ ಮಾಡೋಕೆ ಒಳ್ಳೆ ಜಿಮ್, ನಿಮಗೆ ಕೋಚ್ ಮಾಡೋಕೆ ಕಿರಣ್ ಸರ್ ಇರ್ತಾರೆ, ಇಲ್ಲಿ ಜನ ಕಡಿಮೆ ಇರುವುದರಿಂದ ನಿಮ್ಮ ವರ್ಕೌಟ್ಗೆ ಯಾವ್ದೆ ಮಂದಗತಿಯಿರುವುದಿಲ್ಲ.
ಇಲ್ಲಿನ ಕೊರತೆ ಯಾವುದೆಂದ್ರೆ.
ಸ್ವಲ್ಪ ದುಬಾರಿ ಆದರೆ ಅದಕ್ಕೆ ಸಮಾನವಾದ ಟ್ರೈನಿಂಗ್ ಇರುತ್ತೆ.
ನಿವು ಕಾರ್ಡಿಯೋ ಸೇರಿದ್ರೆ ತೊಂದ್ರೆ ಯಾಕೆಂದ್ರೆ ಇಲ್ಲಿ ಕಾರ್ಡಿಯೋ ಮಷಿನ್ಗಳು 2 ಇರೋದು. ಅದ್ರಲ್ಲು ತ್ರೆಡ್ಮಿಲ್ ಬೆಳಗೆ ಮಾತ್ರ ವೋಲ್ಟೇಜ್ನ ಕಾರಣ ಓಡಲ್ಲ.
ಮಾಸಿಕ ಶೂಲ್ಕ
600(ವೆಟ್ ಟ್ರೈನಿಂಗ್)
400(ಕಾರ್ಡಿಯೋ)
ವರ್ಷಕ್ಕೆ ವೇಟ್+ಕಾರ್ಡಿಯೋ = 5000
ಮೆಂಬರ್ ಫೀ = 400(ಮೊದಲ ಸಲಕ್ಕೆ ಮಾತ್ರ)

ಕೊನೇಯದಾಗಿ ಹೇಳೊದೇನಂದ್ರೆ ಇಲ್ಲಿ ಸೇರಿದ್ರೆ ಪಕ್ಕ ಮನಿಗೆ ವ್ಯಾಲು ಕೊಟ್ಟಹಾಗೆ, ಚನಾಗ್ ಹೆಲ್ಪ್ ಮಾಡ್ತಾರೆ.

ಕೋಚ್ ನಿಮಗೆ ಮಾಡೋಕ್ ಗೊತ್ತಿದ್ರೆ ಇಲ್ಲಿ ಸೇರೋದು ಉಚಿತವಲ್ಲ. ಹೊಸತಾಗಿ ಸೇರಿದವರಿಗೆ ಒಳ್ಳೆಯದು
ಬೇರೆಕಡೆ ಕಂಪೇರ್ ಮಾಡಿದ್ರೆ ಇಲ್ಲೆ ನನಗೆ ಬೇಗ ಸ್ನೇಹಿತರಾಗಿದ್ದು..
Kiran Kumar K
Kiran Kumar K
Not good
Prajwal Shannon
Prajwal Shannon2 years ago
MAHADEVA R
MAHADEVA R2 years ago
Sumitha Sunil
Sumitha Sunil2 years ago
Recommended locations